vermicompost

Preparation of earthworm manure This manure is an organic manure. The method of making it is to collect the agricultural waste materials found in the agricultural land on one side and add the necessary cow dung and water to one side and then earthworm manure is prepared. Earthworm fertilizer can be applied directly to all types of crops and can also be applied through water and it is very useful mainly for crops and vegetables and for vegetable plants growing in front of the house and other fruit plants. From this in crops

Fertility comes and the soil of the earth also becomes fertile. Most of the coolness remains in the earth, so that the earth does not always come. Due to the coolness of the soil, less water is taken and if the crop is grown using earthworm manure, it is also good for health, because in today's stressful life, we have to face many health problems. It is also good for health and thus vegetables, fruits, resin) grown with organic manure are in great demand. Earthworm manure is as important as shagani manure.

ಎರೆಹುಳು ಗೊಬ್ಬರ ತಯಾರಿಕೆ ಈ ಗೊಬ್ಬರವು ಸಾವಯವ ಗೊಬ್ಬರ ಇದನ್ನು ತಯಾರಿಸುವ ವಿಧಾನ ಕೃಷಿ ಭೂಮಿಯಲ್ಲಿ ಸಿಗುವಂತ ಕೃಷಿ ತ್ಯಾಜ್ಯ ವಸ್ತುಗಳನ್ನು ಒಂದು ಕಡೆ ಸಂಗ್ರಹಿಸಿಕೊಂಡು ಜೊತೆಗೆ ಅದಕ್ಕೆ ಬೇಕಾಗಿರುವ ಆಕಳು ಶರಣಿ ಗಂಜಲು ಕೆಂಪು ಮಣ್ಣು ನೀರು ಇವುಗಳನ್ನು ಒಂದು ಕಡೆ ಸೇರಿಸಿ ನಂತರ ಎರೆಹುಳ ಗೊಬ್ಬರ ತಯಾರಾಗುತ್ತದೆ. ಎರೆಹುಳ ಗೊಬ್ಬರವನ್ನು ಎಲ್ಲಾ ತರದ ಬೆಳೆಗಳಿಗೆ ನೇರವಾಗಿ ಹಾಕಬಹುದು ಹಾಗು ನೀರಿನ ಮೂಲಕ ಕೂಡ ಹಾಕಬಹುದು ಹಾಗೂ ಇದನ್ನು ಮುಖ್ಯವಾಗಿ ಬೆಳೆಗಳಿಗೆ ಹಾಗೂ ತರಕಾರಿಗಳಿಗೆ ಹಾಗೂ ಮನೆ ಮುಂದೆ ಹಿಂದೆ ಬೆಳೆಯುವಂತ ತರಕಾರಿ ಗಿಡಗಳು ಇನ್ನಿತರ ಹಣ್ಣಿನ ಗಿಡಗಳಿಗೂ ಇದು ಬಹಳ ಉಪಯುಕ್ತವಾಗಿದೆ. ಇದರಿಂದ ಬೆಳೆಗಳಲ್ಲಿ ಫಲವತ್ತತೆಯನ್ನು ಬರುತ್ತದೆ ಹಾಗೂ ಭೂಮಿಯ ಮಣ್ಣು ಕೂಡ ಫಲವತ್ತಾಗುತ್ತದೆ. ಭೂಮಿಯಲ್ಲಿ ಹೆಚ್ಚಿನದಾಗಿ ತಂಪಿನ ಅಂಶ ಉಳಿದುಕೊಳ್ಳುತ್ತದೆ ಇದರಿಂದ ಭೂಮಿ ಸಕಲೇ ಬರುವುದಿಲ್ಲ ಹೆಚ್ಚಿನ ಪ್ರಮಾಣದಲ್ಲಿ ತಂಪು ಇರುವುದರಿಂದ ನೀರು ಕಡಿಮೆ ಪ್ರಮಾಣದಲ್ಲಿ ತೆಗೆದುಕೊಳ್ಳುತ್ತದೆ ಹಾಗೂ ಎರೆಹುಳ ಗೊಬ್ಬರ ಬಳಸಿ ಬೆಳೆ ತೆಗೆದರೆ ಅದು ಆರೋಗ್ಯಕ್ಕೆ ಕೂಡ ಒಳ್ಳೆಯದು ಯಾಕೆಂದರೆ .ಇವತ್ತಿನ ಒತ್ತಡದ ಜೀವನದಲ್ಲಿ ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಆದ್ದರಿಂದ ಆದಷ್ಟು ಸಾವಯವ ಆಹಾರ ಪದ್ಧತಿಗೆ ಎಲ್ಲರೂ ಅಳವಡಿಸಿಕೊಳ್ಳುತ್ತಿದ್ದಾರೆ ಹಾಗೆ ಸಾವಯವ ದಲ್ಲಿ ಬೆಳೆದಂಥ ಹಣ್ಣುಗಳನ್ನು ಆರೋಗ್ಯಕ್ಕಾಗಿ ಬಳಸುತ್ತಿದ್ದಾರೆ ಇದು ಆರೋಗ್ಯಕ್ಕೂ ಕೂಡ ಒಳ್ಳೆಯದು ಹೀಗಾಗಿ ಸಾವಯವ ಗೊಬ್ಬರದಿಂದ ಬೆಳೆದಂಥ ತರಕಾರಿ ಹಣ್ಣುಗಳು, ಕಾಳು ವೇಳೆಗಳು ಬಹಳ ಬೇಡಿಕೆಯಲ್ಲಿದ್ದು ಶಗಣಿ ಗೊಬ್ಬರಕ್ಕೆ ಎಷ್ಟು ಮಹತ್ವ ಇದೆಯೋ ಅಷ್ಟೇ ಮಹತ್ವ ಎರೆಹುಳ ಗೊಬ್ಬರಕ್ಕೂ ಇದೆ ಇದರಿಂದಾಗಿ ಸಾವಯುವ ಗೊಬ್ಬರ ಅತಿ ಮುಖ್ಯ ಎಂದು ಹೇಳಬಹುದು.

Similar products