Parisara Sannidi Bee Box
Eco-friendly bee family house-shaped box for eco-friendly environment protection and ecological posterity.
It is made of sago and bari wood and has a fixed dimension of 13 inches in circumference and 14 inches in height.The honey box has a honey chamber under it, a ghee chamber, honey frames and a steel metal lid.
This kind of box can be used to keep the beehive safe and also be a convenient box for collecting honey and beekeeping.
ಪರಿಸರ ಸ್ನೇಹಿ ಪರಿಸರ ಸಂರಕ್ಷಣೆ ಮತ್ತು ಪರಿಸರ ಸಂತತಿಯ ಜೈಕಾರ ಆದಂತಹ ಪರಿಸರ ಸನ್ನಿಧಿಯ ಜೇನು ಕುಟುಂಬದ ವಾಸದ ಮನೆ ಆಕಾರದ ಆಕೃತಿಯ ಪೆಟ್ಟಿಗೆ
ಸಾಗುವಾನಿ ಮತ್ತು ಬಾರಿ ಕಟ್ಟಿಗೆಯಿಂದ ಒಂದು ನಿಗದಿತ ಅಳತೆಯನ್ನು ಹೊಂದಿರುವ ಇದರ ಸುತ್ತಳತೆಯಾಗಲು 13 ಇಂಚು ಮತ್ತು ಎತ್ತರ 14 ಇಂಚು ಹೊಂದಿದ್ದು ಇದರಲ್ಲಿ ಜೇನು ಪೆಟ್ಟಿಗೆ ಇದರಲ್ಲಿ ಅಡಿಯಲ್ಲಿಗೆ, ಜೇನು ಕೋಣೆ, ತುಪ್ಪದ ಕೋಣೆ, ಜೇನು ಕಟ್ಟುವುದಕ್ಕೆ ಚೌಕಟ್ಟುಗಳು ಮತ್ತು ಸ್ಟೀಲ್ ಮೆಟಲ್ ಹೊಂದಿರುವ ಮುಚ್ಚಳವನ್ನು ಹೊಂದಿದೆ.
ಈ ತರಹದ ಪೆಟ್ಟಿಗೆ ಉಪಯೋಗಿಸುವುದರಿಂದ ಜೇನಿನ ಹುಳವನ್ನು ಸುರಕ್ಷಿತವಾಗಿ ಕಾಪಾಡಬಹುದು ಮತ್ತು ತುಪ್ಪವನ್ನು ಸಂಗ್ರಹಿಸಬಹುದಾದ ಮತ್ತು ಜೇನು ಸಾಕಾಣಿಕೆಗೆ ಅನುಕೂಲಕರ ಪೆಟ್ಟಿಗೆ ಆಗಿರುತ್ತದೆ