Organic Kunkuma 5Kg

'Don't be fooled by the pure faction about kumkum, kulkum is properly prepared but it is made with turmeric and sunya - like Linga Bhairavi's kumkum, unfortunately, in many places, kumkum is just a chemical powder. Turmeric has extraordinary benefits. Turmeric is considered auspicious in this culture because it has certain properties that can be used for our health.

How our life unfolds is based on how our Prana Shakti body and mind are functioning and not what surrounds us.

Well, turmeric is important because it contains turmeric. Wearing it has some health and other benefits.It is a way of organizing situations.

ಕುಂಕಮದ ವಿಷಯದಲ್ಲಿ ಬರಿ ಬಣ್ಣಕ್ಕೆ ಮರುಳಾಗಬೇಡಿ. ಕುಂಕುಮವನ್ನು ಸರಿಯಾಗಿ ತಯಾರಿಸಿದ್ದೇ ಆದರೆ ಅದನ್ನು ಅರಿಶಿನ ಮತ್ತು ಸುಣ್ಣದಿಂದ ತಯಾರಿಸಲಾಗುತ್ತದೆ - ಲಿಂಗ ಭೈರವಿಯ ಕುಂಕುಮವಿದ್ದ ಹಾಗೆ. ದುರದೃಷ್ಟವಶಾತ್, ಅನೇಕ ಸ್ಥಳಗಳಲ್ಲಿ,  ಕುಂಕುಮ ಕೇವಲ ರಾಸಾಯನಿಕ ಪುಡಿಯಾಗಿರುತ್ತದೆ. ಅರಿಶಿನವು ಅಸಾಧಾರಣ ಪ್ರಯೋಜನಗಳನ್ನು ಹೊಂದಿದೆ. ಅರಿಶಿನದಲ್ಲಿ ನಮ್ಮ ಸ್ವಾಸ್ಥ್ಯಕ್ಕಾಗಿ ಬಳಸಬಹುದಾದ ನಿರ್ದಿಷ್ಟ ಗುಣವಿರುವ ಕಾರಣ, ಅದನ್ನು ಈ ಸಂಸ್ಕೃತಿಯಲ್ಲಿ ಮಂಗಳಕರವೆಂದು ಪರಿಗಣಿಸಲ್ಪಟ್ಟಿದೆ.

ನಮ್ಮ ಜೀವನವು ಹೇಗೆ ಘಟಿಸುತ್ತದೆ ಎನ್ನುವುದು ನಮ್ಮ ಪ್ರಾಣಶಕ್ತಿ, ದೇಹ ಮತ್ತು ಮನಸ್ಸು ಹೇಗೆ ಕಾರ್ಯ ನಿರ್ವಹಿಸುತ್ತದೆ ಎನ್ನುವುದನ್ನು ಅಧರಿಸಿರುತ್ತದೆಯೇ ಹೊರತು ನಮ್ಮ ಸುತ್ತಲಿರುವುದನ್ನಲ್ಲ. ನಮ್ಮ ಸಂಸ್ಕೃತಿಯಲ್ಲಿ, ನಿರ್ದಿಷ್ಟ ನಿಟ್ಟಿನೆಡೆಗೆ ನಮ್ಮ ಪ್ರಾಣಶಕ್ತಿಗಳಿಗೆ ನೆರವಾಗಲು ನಾವು ವಿಜ್ಞಾನವನ್ನು ರಚಿಸಿದೆವು. ಆದರೆ ಈಗ, ಹೆಚ್ಚಿನ ಮಹಿಳೆಯರು ಕುಂಕುಮವನ್ನು ಧರಿಸುವ

ಸದ್ಗುರು: ಕುಂಕುಮದಲ್ಲಿ ಅರಿಶಿನವಿರುವುದರಿಂದ ಅದು ಮಹತ್ವಪೂರ್ಣವಾಗಿದೆ. ಅದನ್ನು ಹಚ್ಚಿಕೊಳ್ಳುವುದರಿಂದ ಕೆಲ ಆರೋಗ್ಯ ಮತ್ತು ಇತರ ಪ್ರಯೋಜನಗಳಿವೆ. ಪರಿಸ್ಥಿತಿಯನ್ನು ಸಂಘಟಿಸುವ ಒಂದು ಮಾರ್ಗವಾಗಿದೆ; ಸಮಾಜದಲ್ಲಿ ಯಾರು ಯಾವ ಸ್ಥಾನದಲ್ಲಿದ್ದಾರೆ ಎನ್ನುವುದನ್ನು  ಅರ್ಥ ಮಾಡಿಕೊಳ್ಳಲು ಒಂದು ಸಾಮಾಜಿಕ ಮಾರ್ಗವಾಗಿದೆ.

Similar products