Finger Millets - Ragi 1kg
Food grains other than rice, wheat and barley are generally called pulses. They are usually round in shape and small in size. Small grains like navana, saame, sajje, haraka (arka), korale, baragu, ragi, corn are suitable for all climates and grow without harming the nature with high nutrients and fiber content. These grains are important for health. These are available in kg.
ಅಕ್ಕಿ, ಗೋಧಿ, ಬಾರ್ಲಿಗಳಿಂದ ಹೊರತಾಗಿ ಬೇರೆ ಆಹಾರಧಾನ್ಯಗಳಿಗೆ ಸಾಮಾನ್ಯವಾಗಿ ಕಿರುಧಾನ್ಯಗಳೆಂದು ಹೆಸರು. ಇವು ಸಾಮಾನ್ಯವಾಗಿ ಗುಂಡಗಿನ ಆಕಾರದಲ್ಲಿ ಮತ್ತು ಸಣ್ಣ ಗಾತ್ರದಲ್ಲಿ ಇರುತ್ತವೆ. ನವಣೆ, ಸಾಮೆ, ಸಜ್ಜೆ, ಹಾರಕ(ಅರ್ಕ), ಕೊರಲೆ, ಬರಗು, ರಾಗಿ, ಜೋಳದಂತಹ ಬೆಳೆಗಳು ಕಿರು ಧಾನ್ಯಗಳು. ಎಲ್ಲ ಹವಾಮಾನಕ್ಕೂ ಹೊಂದಿಕೊಂಡು ಬೆಳೆಯುವ, ಹೆಚ್ಚು ಪೌಷ್ಟಿಕಾಂಶಗಳನ್ನು, ನಾರಿನಂಶವನ್ನು ಹೊಂದಿರುವ ನಿಸರ್ಗಕ್ಕೆ ಹಾನಿ ಮಾಡದಂತೆ ಬೆಳೆಯುವ ಈ ಧಾನ್ಯಗಳನ್ನು ಆರೋಗ್ಯಕ್ಕೆ ಮುಖ್ಯವಾಗಿ ಪ್ರಭಾವವನ್ನು ಬೀರುತ್ತದೆ ಇವುಗಳು ಕೆಜಿ ಪ್ರಮಾಣದಲ್ಲಿ ಸಿಗುತ್ತದೆ.