Chogachi - millets - food grains/fodder 1Kg

This tree known as jogala is a small size tree and it is a fast growing tree. Its trunk is erect, grows about 6 m in two years, and can grow up to 38 m. It is a deciduous tree with few branches. Leaves are rounded with green leaves and fringed flowers. The tree is beautiful. Leaves are 10-15 cm long. 

Its flowers, petals and seeds are used as vegetables. Its leaf, bark and flower juice are used in medicine. Its white, light and soft stem is used as a makeshift broom pole. This tree is grown in the gardens for the sake of leafy vines, the leaves are used as fodder for cattle, it is used as timber, and this tree is used as a prop in the betel nut plantations, this tree is used as a support tree.

Its role is important for adoption of organic farming like its use as green manure and for milk production it plays an important role in rearing of cows, sheep and goats.

ಚೊಗಚೆ ಎಂದು ಕರೆಯಲಾಗುವ ಮರ ಸಣ್ಣಗಾತ್ರದ ಮರ.ಇದು ವೇಗವಾಗಿ ಬೆಳಯುವ ಮರ. ಇದರ ಕಾಂಡ ನೆಟ್ಟಗಿರುತ್ತದೆ.ಎರಡು ವರ್ಷಗಳಲ್ಲಿ ಸುಮಾರು ಮೀ. ಬೆಳೆಯುತ್ತದೆ. ಮರ - ಮೀ.ಗಳಸ್ಟು ಎತ್ತರ ಬೆಳಯುತ್ತದೆ.ಇದು ಶೀಘ್ರವಾಗಿ ಬೆಳಯುವ ಮರ. ಅಲ್ಪ ಸಂಖ್ಯೆಯ ಕೊಂಬೆಗಳನ್ನು ಹೊಂದಿರುತ್ತದೆ.ಎಲೆಗಳು ಗುಂಡಾಗಿ ಇರುತ್ತವೆ.ಹಸುರೆಲೆಗಳಿಂದ ಮತ್ತು ದೊಡ್ಡ ಹೂಗಳಿಂದ ಕೂಡಿದ ಮರ ಅಂದವಾದದ್ದು.ಎಲೆಗಳು 10-15 ಸೆಂ.ಮೀ ಉದ್ದವಾಗಿರುತ್ತವೆ.10-20 ಎಳೆ ಎಲೆಗಳು ಜೋಡಿಯಾಗಿರುತ್ತವೆ.ಹಿಮ ವಾತವರಣ ಇದ್ದರೆ ಮರ ಬೆಳಯುವುದಿಲ್ಲ.ಇದು ಉಷ್ಣವಲಯದ ಮರ.ಇದು ಹೆಚ್ಚು ಕಾಲ ಬಾಳುವ ಮರವಲ್ಲ.ಮೃದುವಾದ ಕಾಂಡವನ್ನು ಹೊಂದಿದ್ದೆ.ತೊಗಟೆ ಬೂದುಬಣ್ಣಲ್ಲಿ ಇರುತ್ತದೆ.

ಇದರ ಹೂವು, ಚಿಗುರೆಲೆ ಮತ್ತು ಕಾಯಿಗಳನ್ನು ತರಕಾರಿಯ ಹಾಗೆ ಉಪಯೋಗಿಸುತ್ತಾರೆ. ಇದರ ಎಲೆ, ತೊಗಟೆ ಮತ್ತು ಹೂವಿನ ರಸವನ್ನು ಔಷಧ ತಯಾರಿಕೆಯಲ್ಲಿ ಬಳಸುತ್ತಾರೆ. ಇದರ ಬಿಳುಪು, ಹಗುರ ಮತ್ತು ಮೃದು.ಇದರ ಕಾಂಡವನ್ನು ತಾತ್ಕಾಲಿಕ ಗುಡಿಸಿಲಿನ ಕಂಬವಾಗಿ ಉಪಯೋಗಿಸುತ್ತಾರೆ. ಮರವನ್ನು ತೋಟಗಳಲ್ಲಿ ಎಲೆಯಬಳ್ಳಿ ಹಬ್ಬಿಸುವ ಸಲುವಾಗಿ ಬೆಳೆಸುತ್ತಾರೆ. ಎಲೆಯನ್ನು ದನಗಳಿಗೆ ಮೇವಾಗಿ ಉಪಯೋಗಿಸುತ್ತಾರೆ. ಇದರ ಸೌದೆಯಾಗಿ ಉಪಯೋಗಿಸುತ್ತಾರೆ. ವೀಳೆಯದೆಲೆ ತೋಟಗಳಲ್ಲಿ ಆಸರೆ ಮರವಾಗಿ ಮರ ವನ್ನು ಬೆಳಸುವುದುಂಟು

ಸಾವಯವ ಕೃಷಿಯನ್ನು ಅಳವಡಿಸುವುದಕ್ಕೆ ಇದರ ಪಾತ್ರ ಮುಖ್ಯ, ಹಾಗೆ ಇದನ್ನು ಹಸಿರಲೆ ಗೊಬ್ಬರವಾಗಿ ಉಪಯೋಗಿಸುವುದು ಮತ್ತು ಹಾಲು ಉತ್ಪಾದನೆಗೆ ಹಸು, ಕುರಿ ಮತ್ತು ಆಡು ಸಾಕಾಣಿಕೆಗೆ ಇದು ಮುಖ್ಯ ಪಾತ್ರ ವಹಿಸುತ್ತದೆ.

 

 

Similar products